ಕಾಲೇಜು ಪಾರದರ್ಶಕ ಮತ್ತು
ಪರಿಣಾಮಕಾರಿ ಪ್ರವೇಶ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದೆ.
ಸ್ವಾಮಿ ವಿವೇಕಾನಂದ ಗ್ರಾಮಾಂತರ
ಪ್ರೌಢ ಶಾಲೆ ಅರ್ಜಿ ನಮೂನೆ 2020 - 21
ಪ್ರವೇಶ ವಿವರಗಳು
- ೮ ಮತ್ತು ೯ನೇ ತರಗತಿಗಳಿಗೆ ೨೦೨೧-೨೨ ಸಾಲಿನ ಶೈಕ್ಷಣಿಕ ವರ್ಷದ ದಾಖಲಾತಿಯನ್ನು ಶಾಲೆಯಲ್ಲಿ
ಪ್ರಾರಂಭಿಸಲಾಗಿದೆ.
- ೨೦೨೧ ನೇ ಜುಲೈ ಮಾಹೆಯ ೩ನೇ ವಾರದಲ್ಲಿ ಎಸ್,ಎಸ್,ಎಲ್,ಸಿ ವಾರ್ಷಿಕ ಪರೀಕ್ಷೆಯನ್ನು
ನಡೆಸಲಾಗುವುದೆಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿAದ ಸೂಚಿಸಲಾಗಿದೆ.
- ಎಸ್,ಎಸ್,ಎಲ್,ಸಿ ವಾರ್ಷಿಕ ಪರೀಕ್ಷೆಗೆ ಸಂಬAಧಿಸಿದAತೆ ವಿಷಯವಾರು ಓ ಎಮ್ ಆರ್ ಪ್ರತಿಗಳನ್ನು
ಶಾಲಾ ಜಾಲತಾಣದಲ್ಲಿ ವಿದ್ಯಾರ್ಥಿಗಳು ವೀಕ್ಷಿಸಬಹುದು.
- ಅಂತರಾಷ್ಟಿçಯ ಯೋಗಾ ದಿನಾಚರಣೆಯನ್ನು ಶಾಲೆಯಲ್ಲಿ ಕೋವಿಡ್ ೧೯ರ ನಿಯಾಮಾನುಸಾರ ನಮ್ಮ
ಶಾಲೆಯಲ್ಲಿ ಆಚರಿಸಲಾಯಿತು.
- ನಮ್ಮ ಶಾಲೆಯ ಸಿಬ್ಬಂದಿಗೆ ಚಂದಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ೧೯
ಲಸಿಕೆಯನ್ನು ಹಾಕಿಸಲಾಯಿತು.
-
ಅರ್ಜಿ ನಮೂನೆ ಮತ್ತು ಘೋಷಣೆಯ ನಮೂನೆಯಲ್ಲಿ ಭರ್ತಿ ಮಾಡಿದ ನಕಲು ಕಾಲೇಜಿನಿಂದ ನೀಡಲಾಗಿದೆ.
- ಪೂರ್ವಭಾವಿ ಅಧ್ಯಯನ ಮಾಡಿದ ಶಾಲೆಯಿಂದ ಮೂಲ ವರ್ಗಾವಣೆ ಪ್ರಮಾಣಪತ್ರವನ್ನು ನೀಡಲಾಗಿದೆ.
-
ಕ್ಯಾರೆಕ್ಟರ್ ಸರ್ಟಿಫಿಕೇಟ್.
- ಪಾಸ್ಪೋರ್ಟ್ ಗಾತ್ರದ ಫೋಟೋಗಳು.
- ಕ್ಯಾಸ್ಟ್ ಸರ್ಟಿಫಿಕೇಟ್ (ಅನ್ವಯವಾಗಿದ್ದರೆ).
- ಆದಾಯ ಪ್ರಮಾಣಪತ್ರ (ಅನ್ವಯವಾಗಿದ್ದರೆ).